Notice Board

e-Auction Notification of Corner / Intermediate Sites & Houses in prominent locations.
Developed by Mysore Urban Development Authority
No. MUDA/E-AN/01/2022-23 :: Date 06/04/2022
Date of commencement of e-auction and e-bidding :: 18/04/2022 at 18.00 Hours IST

ಇ-ಹರಾಜು ಪ್ರಕಟಣೆ ಸಂಖ್ಯೆ/ಮೈ.ನ.ಪ್ರಾ/ಇ.ಹ.ಪ್ರ/01/2022-23 ದಿನಾಂಕ: 06.04.2022 ರ ಪ್ರಕಟಣೆ ಹೊರಡಿಸಲು ಉದ್ದೇಶಿಸಿರುವ ವಿವರ.

ಇ-ಹರಾಜನ್ನು ತೆರೆಯುವ ಹಾಗೂ ನೇರ ಬಿಡ್ಡಿಂಗ್ ಆರಂಭಿಸುವ ದಿನಾಂಕ: 18.04.2022 ರ ಭಾರತೀಯ ಕಾಲಮಾನ 18.00 ಗಂಟೆಯ ನಂತರ

1) ಕ್ರ.ಸಂ. 1 ರಿಂದ75 ರವರೆಗೆ ಇ-ಹರಾಜಿನಲ್ಲಿ ಪಾಲ್ಗೊಳ್ಳಲು ಆಸಕ್ತಿ ವ್ಯಕ್ತಪಡಿಸಲು ಕೊನೆಯ ದಿನಾಂಕ: 25.04.2022 ರ ಭಾರತೀಯ ಕಾಲಮಾನ 18.00 ಗಂಟೆವರೆಗೆ ಹಾಗೂ ಇ-ಹರಾಜು ಮುಕ್ತಾಯಗೊಳ್ಳಲು ಕೊನೆಯ ದಿನಾಂಕ:27.04.2022 ರ ಭಾರತೀಯ ಕಾಲಮಾನ 19.30 ಗಂಟೆಗೆ (ಡೆಲ್ಟಾ ಟೈಮ್ 5.00 ನಿಮಿಷ).

2) ಕ್ರ.ಸಂ. 76 ರಿಂದ 150 ರವರೆಗೆ ಇ-ಹರಾಜಿನಲ್ಲಿ ಪಾಲ್ಗೊಳ್ಳಲು ಆಸಕ್ತಿ ವ್ಯಕ್ತಪಡಿಸಲು ಕೊನೆಯ ದಿನಾಂಕ: 27.04.2022 ರ ಭಾರತೀಯ ಕಾಲಮಾನ 18.00 ಗಂಟೆವರೆಗೆ ಹಾಗೂ ಇ-ಹರಾಜು ಮುಕ್ತಾಯಗೊಳ್ಳಲು ಕೊನೆಯ ದಿನಾಂಕ: 29.04.2022 ರ ಭಾರತೀಯ ಕಾಲಮಾನ 19.30 ಗಂಟೆಗೆ (ಡೆಲ್ಟಾ ಟೈಮ್ 5.00 ನಿಮಿಷ).

3) ಕ್ರ.ಸಂ. 151 ರಿಂದ 225 ರವರೆಗೆ ಇ-ಹರಾಜಿನಲ್ಲಿ ಪಾಲ್ಗೊಳ್ಳಲು ಆಸಕ್ತಿ ವ್ಯಕ್ತಪಡಿಸಲು ಕೊನೆಯ ದಿನಾಂಕ: 29.04.2022 ರ ಭಾರತೀಯ ಕಾಲಮಾನ 18.00 ಗಂಟೆವರೆಗೆ ಹಾಗೂ ಇ- ಹರಾಜು ಮುಕ್ತಾಯಗೊಳ್ಳಲು ಕೊನೆಯ ದಿನಾಂಕ: 02.05.2022 ರ ಭಾರತೀಯ ಕಾಲಮಾನ 19.30 ಗಂಟೆಗೆ (ಡೆಲ್ಟಾ ಟೈಮ್ 5.00 ನಿಮಿಷ).

4) ಕ್ರ.ಸಂ.226 ರಿಂದ 313 ರವರೆಗೆ ಇ-ಹರಾಜಿನಲ್ಲಿ ಪಾಲ್ಗೊಳ್ಳಲು ಆಸಕ್ತಿ ವ್ಯಕ್ತಪಡಿಸಲು ಕೊನೆಯ ದಿನಾಂಕ: 02.05.2022 ರ ಭಾರತೀಯ ಕಾಲಮಾನ 18.00 ಗಂಟೆವರೆಗೆ ಹಾಗೂ ಇ-ಹರಾಜು ಮುಕ್ತಾಯಗೊಳ್ಳಲು ಕೊನೆಯ ದಿನಾಂಕ: 05.05.2022 ರ ಭಾರತೀಯ ಕಾಲಮಾನ 19.30 ಗಂಟೆಗೆ (ಡೆಲ್ಟಾ ಟೈಮ್ 5.00 ನಿಮಿಷ).

Date of Commencement of e-Auction and e-Bidding :: 18/04/2022 at 18 Hrs IST

Sl No 1 – 75 :: 25/04/2022 18.00 Hours Last Date of Closing :: 27/04/2022 19.30 Hours Click to View on Google Maps
Sl No 76 – 150 :: 27/04/2022 18.00 Hours Last Date of Closing :: 29/04/2022 19.30 Hours Click to View on Google Maps
Sl No 151 – 225 :: 29/04/2022 18.00 Hours Last Date of Closing :: 02/05/2022 19.30 Hours Click to View on Google Maps
Sl No 226 – 313 :: 02/05/2022 18.00 Hours Last Date of Closing :: 05/05/2022 19.30 Hours Click to View on Google Maps

E Auction Notification of Intermediate and Corner Premium Sites in prominent locations Developed by MUDA – Mysore Urban Development Authority

No. MUDA/E-AN/02/2021-22/01-09-2021
Date of commencement of e-auction and e-bidding : 06/09/2021 at 18 Hrs IST

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಅಭಿವೃದ್ಧಿಪಡಿಸಿರುವ ಪ್ರತಿಷ್ಠಿತ ಬಡಾವಣೆಗಳಲ್ಲಿ ಮೂಲೆ ಮತ್ತು ಮಧ್ಯಂತರ ನಿವೇಶನಗಳು ಹಾಗೂ ಮನೆಗಳನ್ನು ಇ-ಹರಾಜು ಪ್ರಕಟಣೆ ಸಂಖ್ಯೆ/ಮೈ.ನ.ಪ್ರಾ/ಇ.ಹ.ಪ್ರ/02/2021-22 ದಿನಾಂಕ:01.09.2021 ರ ಪ್ರಕಟಣೆ ಹೊರಡಿಸಲು ಉದ್ದೇಶಿಸಿರುವ ನಿವೇಶನಗಳ ವಿವರ.

ಇ-ಹರಾಜನ್ನು ತೆರೆಯುವ ಹಾಗೂ ನೇರ ಬಿಡ್ಡಿಂಗ್ ಆರಂಭಿಸುವ ದಿನಾಂಕ: 06.09.2021 ರ ಭಾರತೀಯ ಕಾಲಮಾನ 18.00 ಗಂಟೆಯ ನಂತರ

View PDF File in Kannada | English
View in Excel Format
View in Google Maps (Select Sl No below to View in Google Maps)
ಕ್ರ.ಸಂ. 1 ರಿಂದ75 ರವರೆಗೆ ಇ-ಹರಾಜಿನಲ್ಲಿ ಪಾಲ್ಗೊಳ್ಳಲು ಆಸಕ್ತಿ ವ್ಯಕ್ತಪಡಿಸಲು ಕೊನೆಯ ದಿನಾಂಕ: 16.09.2021 ರ ಭಾರತೀಯ ಕಾಲಮಾನ 18.00 ಗಂಟೆವರೆಗೆ ಹಾಗೂ ಇ-ಹರಾಜು ಮುಕ್ತಾಯಗೊಳ್ಳಲು ಕೊನೆಯ ದಿನಾಂಕ:20.09.2021 ರ ಭಾರತೀಯ ಕಾಲಮಾನ 19.30 ಗಂಟೆಗೆ (ಡೆಲ್ಟಾ ಟೈಮ್ 5.00 ನಿಮಿಷ).
ಕ್ರ.ಸಂ. 76 ರಿಂದ 150 ರವರೆಗೆ ಇ-ಹರಾಜಿನಲ್ಲಿ ಪಾಲ್ಗೊಳ್ಳಲು ಆಸಕ್ತಿ ವ್ಯಕ್ತಪಡಿಸಲು ಕೊನೆಯ ದಿನಾಂಕ: 21.09.2021 ರ ಭಾರತೀಯ ಕಾಲಮಾನ 18.00 ಗಂಟೆವರೆಗೆ ಹಾಗೂ ಇ-ಹರಾಜು ಮುಕ್ತಾಯಗೊಳ್ಳಲು ಕೊನೆಯ ದಿನಾಂಕ: 23.09.2021 ರ ಭಾರತೀಯ ಕಾಲಮಾನ 19.30 ಗಂಟೆಗೆ (ಡೆಲ್ಟಾ ಟೈಮ್ 5.00 ನಿಮಿಷ).
ಕ್ರ.ಸಂ. 151 ರಿಂದ 225 ರವರೆಗೆ ಇ-ಹರಾಜಿನಲ್ಲಿ ಪಾಲ್ಗೊಳ್ಳಲು ಆಸಕ್ತಿ ವ್ಯಕ್ತಪಡಿಸಲು ಕೊನೆಯ ದಿನಾಂಕ:24.09.2021 ರ ಭಾರತೀಯ ಕಾಲಮಾನ 18.00 ಗಂಟೆವರೆಗೆ ಹಾಗೂ ಇ- ಹರಾಜು ಮುಕ್ತಾಯಗೊಳ್ಳಲು ಕೊನೆಯ ದಿನಾಂಕ:27.09.2021 ರ ಭಾರತೀಯ ಕಾಲಮಾನ 19.30 ಗಂಟೆಗೆ (ಡೆಲ್ಟಾ ಟೈಮ್ 5.00 ನಿಮಿಷ).
ಕ್ರ.ಸಂ.226 ರಿಂದ 282 ರವರೆಗೆ ಇ-ಹರಾಜಿನಲ್ಲಿ ಪಾಲ್ಗೊಳ್ಳಲು ಆಸಕ್ತಿ ವ್ಯಕ್ತಪಡಿಸಲು ಕೊನೆಯ ದಿನಾಂಕ: 28.09.2021ರ ಭಾರತೀಯ ಕಾಲಮಾನ 18.00 ಗಂಟೆವರೆಗೆ ಹಾಗೂ ಇ-ಹರಾಜು ಮುಕ್ತಾಯಗೊಳ್ಳಲು ಕೊನೆಯ ದಿನಾಂಕ: 01.10.2021 ರ ಭಾರತೀಯ ಕಾಲಮಾನ 19.30 ಗಂಟೆಗೆ (ಡೆಲ್ಟಾ ಟೈಮ್ 5.00 ನಿಮಿಷ).

ಸಂಖ್ಯೆ: ಮೈನಪ್ರಾ/ಆಆಸಶಾ/2021-22 18.08.2021
ಮೈಸೂರು ತಾಲ್ಲೂಕು ಕಸಬಾ ಹೋಬಳಿ ಹಿನಕಲ್ ಗ್ರಾಮದ ಸರ್ವೆ ನಂ-331/4, 331/5 8-31 ಎಕರೆ ಜಮೀನನ್ನು ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಿಂದ ಭೂಸ್ವಾಧೀನಪಡಿಸಿಕೊಳ್ಳಲಾಗಿದ್ದು, ಭೂ ಸ್ವಾಧೀನ ನಡವಳಿಯನ್ನು ಪ್ರಶ್ನಿಸಿ ಭೂ ಮಾಲೀಕರು ನ್ಯಾಯಾಲಯದ ಮೊರೆ ಹೋಗಿರುತ್ತಾರೆ. ನ್ಯಾಯಾಲಯದಲ್ಲಿ ಅಂತಿಮ ವಿಚಾರಣೆ ನಡೆದು ಪ್ರಾಧಿಕಾರದ ಪರ ತೀರ್ಪು ನೀಡಿರುತ್ತದೆ. ಈ ಹಿನ್ನೆಲೆಯಲ್ಲಿ ಮಾನ್ಯ ಆಯುಕ್ತರಾದ ಡಾ.ಡಿ.ಬಿ.ನಟೇಶ್‍ರವರ ನಿರ್ದೇಶನದಂತೆ ಸದರಿ 8-31 ಎಕರೆ ಸ್ವತ್ತನ್ನು ಸ್ವಚ್ಚಗೊಳಿಸಿ, ತಂತಿಬೇಲಿ ಅಳವಡಿಸಿ ಪ್ರಾಧಿಕಾರದ ಆಸ್ತಿ ಎಂದು ನಾಮಫಲಕ ಅಳವಡಿಸಲಾಗಿರುತ್ತದೆ. ಈ ಸ್ವತ್ತಿನ ಅಂದಾಜು ಮೌಲ್ಯ ರೂ.80.00 ಕೋಟಿಗಳಾಗಿರುತ್ತದೆ.

ಈ ಸಂದರ್ಭದಲ್ಲಿ ವಿಶೇಷ ಭೂಸ್ವಾಧೀನ ಅಧಿಕಾರಿ ಶ್ರೀ.ಹರ್ಷವರ್ಧನ್, ವಲಯಾಧಿಕಾರಿ ಶ್ರೀ.ಕೆ.ಆರ್.ಮಹೇಶ್, ಸಹಾಯಕ ಅಭಿಯಂತರಾದ ಶ್ರೀ.ಹರಿಶಂಕರ್, ಶ್ರೀ.ನಂದೀಶ್, ಸರ್ವೆಯರ್ ಶ್ರೀ.ರವಿ ಹಾಗೂ ಪ್ರಾಧಿಕಾರದ ಸಿಬ್ಬಂದಿ ವರ್ಗದವರು ಸ್ಥಳದಲ್ಲಿ ಹಾಜರಿದ್ದರು.

ಡಾ.ಡಿ.ಬಿ.ನಟೇಶ್
ಆಯುಕ್ತರು
ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ
ಮೈಸೂರು